(www.vknews.in) ; ಬೆಂಗಳೂರಿನ ವಿಸ್ತಾರ ನ್ಯೂಸ್ ಚಾನಲ್ ಏರ್ಪಡಿಸಿದ್ದ ಯುಗಾದಿ ಕಥಾ ಸ್ಪರ್ದೆಯಲ್ಲಿ ಪ್ರತಿಭಾವಂತ ಲೇಖಕಿ, ಕಥೆಗಾರ್ತಿ ಶ್ರೀಮತಿ ದೀಪಾ ಹೀರೆಗುತ್ತಿ ಅವರ ನೆಲೆ ಕಥೆಯು ಮೆಚ್ಚುಗೆಯ ಬಹುಮಾನದ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸರಕಾರಿ ಕಾಲೇಜಿನ ಉಪನ್ಯಾಸಕಿಯಾಗಿ ಸಾಹಿತ್ಯ ಕೃತಿಯಲ್ಲಿ ಮಿಂಚುತ್ತಿರುವ ಶ್ರೀಮತಿ ದೀಪಾ ಹಿರೆಗುತ್ತೀ ಅವರ ಪ್ರತಿಭೆಗೆ ಭಾರತೀಯ ಅಂಗವಿಕಲರ ಸಬಲೀಕರಣ ಸಂಘ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅಭಿನಂದಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.