(www.vknews.in) ; ಪವಿತ್ರ ಹಜ್ ಯಾತ್ರೆಗೆ ತೆರಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಸಿದ್ಧ ದಫ್ ಹಾಡುಗರರೂ ದಫ್ ತರಬೇತುದಾರರಾದ ಉಳ್ಳಾಲ ಇರಾ ಗ್ರಾಮದ ಮೂಲೆ ಹಂಝ ಉಸ್ತಾದ್ ರವರಿಗೆ ಅಭಿನಂಧನಾ ಕಾರ್ಯಕ್ರಮವು ಸ್ವಗ್ರಹದಲ್ಲಿ ಶನಿವಾರ ನಡೆಯಿತು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಇರಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೊಯಿದಿನ್ ಕುಂಜಿ ಹಾಗೂ ಧಾರ್ಮಿಕ ಗುರುಗಳು, ಊರಿನ ಗಣ್ಯರು, ಕುಟುಂಬವರ್ಗದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.