ವಿಶ್ವಕನ್ನಡಿಗ ನ್ಯೂಸ್ (ಇದು ದಮನಿತರ ದ್ವನಿ) ಎಂದೇ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗಿರುವ ಸಾಮಾಜಿಕ ಕಾಳಜಿಯೊಂದಿಗೆ ಸ್ಪಷ್ಟ ಮಾಹಿತಿಯೊಂದಿಗೆ ಸುದ್ದಿ ಬಿತ್ತರಿಸುತ್ತಿರುವ ವಿಕೆ ನ್ಯೂಸ್ ಬಳಗವು ಇಂದು ತನ್ನ 13 ವರ್ಷಗಳನ್ನು ಪೂರೈಸುತ್ತಿದ್ದು, ಪತ್ರಿಕೆಯು ಅಂತರ್ಜಾಲದ ಮೂಲಕ ಆದುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಧ್ಯಮ ರಂಗಕ್ಕೆ ಹೊಸ ರೂಪವನ್ನು ನೀಡಿ ಮನೆ ಮನೆಗಳಲ್ಲಿ ಮಾತಾಗಿದೆ.
ನೈಜ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಪ್ರಕಟಿಸಿ ಓದುಗರ ಮೆಚ್ಚುಗೆ ಗಳಿಸಿ, ಪ್ರವಾಸಿ ಕನ್ನಡಿಗರ ಜೀವನದ ದೈನಂದಿನ ಬಾಗವಾಗಿ ಯಶಸ್ವಿಯಾಗಿರುವ ತಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಸಾಮಾಜಿಕ ಸೇವೆಗೆ ವಿನಿಯೋಗಿಸುತ್ತಿರುವ ತಮ್ಮ ಕಾಳಜಿಯು ಪ್ರಶಂಸನೀಯವಾಗಿದ್ದು, ವಿಕೆ ನ್ಯೂಸ್ ಬಳಗವು ಮುಂದೆಯೂ ಬಾನೆತ್ತರದಲ್ಲಿ ಬೆಳೆದು ಸಮಾಜಕ್ಕೆ ಮಾದರಿಯಾಗಿ ಮೂಡಿಬರಲಿ, ಮುಂದೆಯೂ ಯಶಸ್ಸಿನೊಂದಿಗೆ ಸತ್ಯ ಪಥದಲ್ಲಿ ಮುನ್ನುಗ್ಗಲೀ ಎಂದು ಶುಭ ಹಾರೈಸುತ್ತೇನೆ.
– ಆಸೀಫ್ ಎಕೆ, ಪುತ್ತೂರು (ದುಬೈ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.