ವಿಕೆ ನ್ಯೂಸ್ ಪ್ರಾರಂಭವಾಗಿ 13 ವರ್ಷಗಳು ಹೇಗೆ ಉರುಳಿ ಹೋದವು ಗೊತ್ತಾಗಲೇ ಇಲ್ಲ. ಪ್ರಾರಂಭ ಕಾಲದಿಂದಲೂ ನನ್ನ ಮತ್ತು ವಿಕೆನ್ಯೂಸ್ ನಂಟು ಬಹಳ ಸುಗಮವಾಗಿ ಸಾಗುತ್ತಾ ಬಂದಿದೆ. ವಿಕೆ ನ್ಯೂಸ್ ಬಳಗ ಕರ್ನಾಟಕದ ಮುಸಲ್ಮಾನರಿಗೆ ಕನ್ನಡ ಅಷ್ಟೊಂದು ಅಚ್ಚುಕಟ್ಟಾಗಿ ಬರುವಿದಿಲ್ಲ ಎಂಬ ಮಾತನ್ನು ಹುಸಿ ಮಾಡಿ ತೋರಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದು ನನ್ನ ನಂಬಿಕೆ.
ನನ್ನ ಬರಹಗಳ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ವಿಕೆ ನ್ಯೂಸ್ ಬಳಗ ಸಹಾಯ ಮಾಡುತ್ತಲೇ ಇದೆ. ವಿಕೆನ್ಯೂಸ್ ಬಳಗದವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನನ್ನ ಕೆಲವು ಸಲಹೆಗಳು:
ಇಂತಿ ನಿಮ್ಮ ವಿಕೆನ್ಯೂಸ್ ಹೆಮ್ಮೆಯ ಬಳಗದವನು – ಜಬೀವುಲ್ಲಾ ಖಾನ್, ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.