13 ವರ್ಷಗಳ ಸೇವೆ ಸಲ್ಲಿಸಿದ ವಿಕೆ ನ್ಯೂಸ್ ಆಡಳಿತ ಮಂಡಳಿ ಮತ್ತು ನಿಮ್ಮ ಬಳಗದ ಎಲ್ಲಾ ಸದಸ್ಯರಿಗೂ ನನ್ನ ಹೃದಯಾಂತರಾಳದ ಶುಭಾಶಯಗಳನ್ನು ಸಲ್ಲಿಸುವೆನು.
ರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ನಕ್ಷತ್ರಗಳು ಹೇಗೆ ಮಿನುಗುತಿರುತವೆಯೋ, ಹಾಗೇನೇ ವಿಶ್ವ ಕನ್ನಡಿಗ ಮಾಧ್ಯಮಗಳಲ್ಲಿ ಮಿನುಗುತ್ತಿರುವ “ಬೆಳ್ಳಿ ತಾರೆಯಾಗಿದೆ”. ಸತ್ಯವನ್ನು ಬರೆಯುವ, ನೈಜ ಸುದ್ದಿಯನ್ನು ಸ್ಪಷ್ಟವಾಗಿ ಈ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಹರಡುವ ಸತ್ಯದ ಮುಂಬತ್ತಿ ಆಗಿದೆ ವಿಶ್ವ ಕನ್ನಡಿಗ ನ್ಯೂಸ್.
ಸೂರ್ಯ ಚಂದ್ರರು ಇರುವ ತನಕ ವಿಶ್ವ ಕನ್ನಡಿಗ ನ್ಯೂಸ್ ತನ್ನ ನೇರ ನಡೆ ನುಡಿ ಬರಹಗಳನ್ನು ನಿಷ್ಪಕ್ಷವಾಗಿ ಬಿತ್ತರಿಸುತ್ತಾ ಚಿರಕಾಲ ಉಳಿಯಲಿ, ಹಾಗು ಈ ಪತ್ರಿಕೆಯ ಹಿಂದೆ ಇರುವ, ಒಳಿತಿಗಾಗಿ ಕೆಲಸ ಮಾಡುತಿರುವ ಕಾಣದ ಕೈಗಳು ಎಂಬ ಶಿಲ್ಪಿಗಳಿಗೆ ಭಗವಂತನು ದೀರ್ಘವಾದ ಆಯುಷ್ಯವನ್ನು, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೆನೆ.
ಇಲ್ಯಾಸ್ ಮುಹ್ಯದೀನ್, ಮಂಗಳೂರು ನ್ಯಾಷನಲ್ ಸೋಶಿಯಲ್ ಕಲ್ಚರಲ್ ಡೆವಲಪ್ಮೆಂಟ್ ಫೌಂಡೇಶನ್ ಅಂತರ್ರಾಷ್ಟ್ರೀಯ ವಕ್ತರಾರು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.