(www.vknews.in) ; ಫೈವ್ ಸ್ಟಾರ್ ಯಂಗ್ ಬಾಯ್ಸ್ ಇದರ ವತಿಯಿಂದ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಇದರ 110 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಅಮ್ಮದ್ ಭಾವ ಅಂಗಡಿಮನೆ, ಖತೀಬರಾದ ಸದಕತ್ತುಲ್ಲಾ ಫೈಝಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ UP ಇಬ್ರಾಹಿಂ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶವಂತ್ ಶೆಟ್ಟಿ, ಉಪಾಧ್ಯಕ್ಷರಾದ ದಿಲ್ಸಾದ್ ಭಾನು, ಸದಸ್ಯರಾದ ಸಾಹಿಕ್ ಪಾಂಡೆಲ್,ಸಂಸ್ಥೆಯ ಅಧ್ಯಕ್ಷರಾದ ಹಬೀಬ್ ಕಟ್ಟಪುನಿ,SDMC ಇದರ ಅಧ್ಯಕ್ಷರಾದ ಮೊಹಮ್ಮದ್ಅಲಿ ಬಂಡಸಾಲೆ,SDMC ಇದರ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಬಂಡಸಾಲೆ,DR ಸಿದ್ದಿಕ್,DR ರಮೀನಬಾನು, ಅಲ್ ಬಿರ್ ಇದರ ಸಂಚಾಲಕರಾದ ಅಬ್ದುಲ್ ಖಾದರ್ ತೋಕೂರ್.
ಬಂದ ಅತಿಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಸ್ವಾಗತಿಸಿದರು, ಸಂಸ್ಥೆಯ ಸದಸ್ಯರಾದ ಜಮಾಲ್ ಸಾಲೆಮನೆ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.