ವಿಶ್ವ ಕನ್ನಡಿಗ ನ್ಯೂಸ್ ಸತ್ಯ, ವಾಸ್ತು ನಿಷ್ಠೆ ವಿಶ್ವಾಸನೀಯ ವರದಿಯನ್ನು ಪ್ರಕಟಿಸಿ ಜನಮನವನ್ನು ಗೆದ್ದಿದೆ. ಪತ್ರಿಕಾ ಧರ್ಮವನ್ನು ಉಳಿಸುವ ಪ್ರಯತ್ನದಲ್ಲಿ ವಿಶ್ವಕನ್ನಡ ನ್ಯೂಸಿನ ನಡೆ ನಿಜಕ್ಕೂ ಸಂತೋಷದದಾಯಕ.
ಮುಂದೆಯೂ ಇದೇ ರೀತಿಯ ಸೇವೆಯನ್ನು, ವರದಿಯನ್ನು ನೀಡುತ್ತಾ ಬರಲಿ, ಮತ್ತಷ್ಟು ಉತ್ತಮ ರೀತಿ ಯಲ್ಲಿ ಬೆಳೆಯಲಿ, ಸಮಾಜಕ್ಕೆ ಉತ್ತಮ, ಮಾದರಿ ಮಾಧ್ಯಮವಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸುತ್ತಿದ್ದೇನೆ.
– ಮುಹಮ್ಮದ್ ಅದ್ದೇಡಿ. ಮಾಜಿ ಕಾರ್ಯದರ್ಶಿ, ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್. ಬಿ.ಸಿ ರೋಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.