ವಿಶ್ವಕನ್ನಡಿಗ ಪತ್ರಿಕೆ ಗಲ್ಫ್ ಅನಿವಾಸಿ ಕನ್ನಡಿಗರ ಧ್ವನಿಯಾಗಿದೆ. ಹಾಗೂ ಅತ್ಯಂತ ನೆಚ್ಚಿನ ಅಂತರ್ಜಲ ಪತ್ರಿಕೆ ಎನಿಸಿದೆ. ದೈನಂದಿನ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಯುವ ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ಹೊರಹೊಮ್ಮಿದೆ. ಇದು ದೇಶ ವಿದೇಶ ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ.
ರಾಷ್ಟ್ರೀಯ ಹಾಗೂ ಅಂತ ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ವಿಶ್ವ ಕನ್ನಡಿಗ ಪತ್ರಿಕೆ ತನ್ನ ನೇರ, ನಿಷ್ಠುರ ಸುದ್ದಿಗಳಿಗೆ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ವಿಶ್ವ ಕನ್ನಡಿಗ ಪತ್ರಿಕೆಗೆ ಇದೆ.
13 ವರ್ಷ ಕಳೆದು 14ನೇ ವರ್ಷಕ್ಕೆ ಹೆಜ್ಜೆ ಇಟ್ಟ ವಿಶ್ವಕನ್ನಡಿಗ ನ್ಯೂಸ್ ಪತ್ರಿಕೆಗೆ ಮತ್ತು ಸಂಪಾದಕರುಗಳಿಗೆ ಹೃದಯ ತುಂಬಿದ ಅಭಿನಂದನೆಗಳು..
ಹಾಜಿ ಅಬ್ದುಲ್ ಶುಕೂರ್, ದುಬೈ ಅಧ್ಯಕ್ಷರು KCF ಗ್ಲೋಬಲ್ ಯೂನಿಟ್ ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.