ಕೆಲವು ಮಾಧ್ಯಮಗಳು ಜನರ ಮದ್ಯೆ ವಿಷಬೀಜವನ್ನು ಬಿತ್ತಿ ಪ್ರಸಾರ ಮಾಡಿಕೊಂಡು ಇರುವಾಗ ನಮ್ಮ ವಿಶ್ವ ಕನ್ನಡಿಗ ನ್ಯೂಸ್ ಒಳ್ಳೆಯ ಸಂದೇಶ ನೀಡಿ ಬರುತ್ತಾ ಇದೆ, ಈ ಮಾದ್ಯಮ ವೈಖರಿಯು ಅಭಿನಂದನೀಯ.
ಜಾತಿ, ಧರ್ಮಗಳ ನಡುವೆ ಕೋಮು ಎಂಬ ವಿಷಬೀಜವನ್ನು ಬಿತ್ತಿ ದೇಶದಲ್ಲಿ, ಸಮಾಜದಲ್ಲಿ ಅಶಾಂತಿ,ಅರಾಜಕತೆ ಸೃಷ್ಟಿಸಿ ದ್ವೇಷದ ರಾಜಕಾರಣಿಗಳ ಪಾವತಿ ಏಜೆಂಟರಾಗಿ ಸದಾ ತೊಡಗಿಸಿಕೊಂಡಿರುವ ಫೇಕ್ ಮಾದ್ಯಮಗಳಿಗೆ ಸಡ್ಡು ಹೊಡೆದು, ಸತ್ಯ, ನ್ಯಾಯ, ನಿಷ್ಠೆಯನ್ನು ಎತ್ತಿಹಿಡಿಯುವ ಮೂಲಕ ಸಂವಿಧಾನದ ಆಶಯಗಳಿಗೆ ಬದ್ದರಾಗಿ ಸತ್ಯಾಂಶವನ್ನು ಜನರಿಗೆ ತಲುಪಿಸುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಚಾನೆಲ್ ರವರ ಕಾರ್ಯವೈಖರಿ ಅಭಿನಂದನಾರ್ಹ. ತಲುಪಲು ಅಸಾಧ್ಯವಾದ ನಿಗೂಡ ಸತ್ಯಗಳು ನಿಮ್ಮಿಂದ ಜನರಿಗೆ ತಲುಪುವಂತಾಗಲಿ. “ಸತ್ಯ ಜಯಿಸಲಿ, ಸುಳ್ಳು ಸೋತು ನಾಶವಾಗಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ..
– ಜಿ ಅಬ್ದುಲ್ ಹಮೀದ್ ದಾರಿಮಿ (ಮುದ್ದರಿಸ್, ಸಂಪ್ಯ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.