ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿದೆ ವಿಶ್ವ ಕನ್ನಡಿಗ ನ್ಯೂಸ್. ಅಂತರ್ಜಾಲದ ಮೂಲಕ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುಧ್ಧಿಗಳನ್ನು, ಜೊತೆಗೆ ಲೇಖನಗಳನ್ನು ಸಮರ್ಪಕ ಹಾಗೂ ಅತೀ ಶೀಘ್ರದಲ್ಲಿ ಜನ ಸಾಮಾನ್ಯರ ಹಾಗೂ ಜಾತಿ ಮತ ಭೇದವಿಲ್ಲದೆ ಜನ ಸಮುದಾಯಕ್ಕೆ ತಲುಪಿಸಬೇಕೆಂಬ ಮಹಾ ಸದುದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಪ್ರಾರಂಭಿಸಿರುವುದು ಅತ್ಯಂತ ಸಂತಸದ ವಿಷಯ.
2010 ರ ಪುಣ್ಯ ಗಳಿಗೆಯಿಂದಲೇ ವಿಕೆ ನ್ಯೂಸ್ ನ ಪ್ರಾರಂಭ ಕಾಲದ ಸ್ನೇಹಿತ ಎಂಬುವುದಕ್ಕೆ ನನಗೆ ಬಹಳ ಸಂತೋಷವೆನಿಸುತ್ತಿದೆ. ಇನ್ನು ಮುಂದಕ್ಕೂ ಸತ್ಯ ನಿಷ್ಠೆ, ನಿಷ್ಕಳಂಕ ತಾಜಾ ಸುದ್ದಿಗಳನ್ನು ಬಿತ್ತರಿಸಿ ಜನ ಸಾಮಾನ್ಯರ ಮನಸ್ಸಿನಲ್ಲಿ ಎಂದೆಂದಿಗೂ ಅಜರಾಮರವಾಗಿರಲಿ. ಈ ತಾಣದ ಜೊತೆಯಲ್ಲಿ ನಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ ಎಂಬುವುದೇ ನಮ್ಮ ಪ್ರಾರ್ಥನೆ ಹಾಗೂ ಶುಭ ಹಾರೈಕೆ.
✍️ ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಂ, ಸೌದಿ ಅರೇಬಿಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.