(www.vknews.in) ; ನರಿಮೊಗರುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪ್ರವೀಣ್ ಎಂಬವರ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಎಂಬವರು ಹಲ್ಲೆ ನಡೆಸಿದ್ದು ಇದನ್ನು SDPI ನರಿಮೊಗರು ಗ್ರಾಮ ಸಮಿತಿ ಖಂಡಿಸುತ್ತದೆ, ಪಕ್ಷ ಮತ್ತು ಸಂಘಟನೆಗಳನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಮೂಲಭೂತ ಹಕ್ಕಿನ ಮೇಲೆ ನಡೆದ ಹಲ್ಲೆಯು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಆಕ್ರಮಣವಾಗಿದೆ.
ನಮ್ಮ ದೇಶದ ಪ್ರತೀ ಪ್ರಜೆಯು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಹಕ್ಕುಗಳನ್ನು ವಿರೋಧಿಸುವ ಯಾವುದೇ ವ್ಯಕ್ತಿಗಳಾಗಿ ಪಕ್ಷ ಸಂಘಟನೆಗಳಾಗಲಿ ಅವುಗಳು ಸಂವಿಧಾನ ವಿರೋದಿ ನಿಲುವುಗಳಾಗಿವೆ. ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿದೆ. ಇಂತಹ ಕ್ರತ್ಯಗಳ ವಿರುದ್ದ ಪ್ರಬಲ ಕಾನೂನುಗಳನ್ನು ಹೇರಿ ಆ ವ್ಯಕ್ತಿ ಗೆ ನ್ಯಾಯ ಒದಗಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
ಸಲೀಮ್ ಮಾಯಾಂಗಳ, ಅಧ್ಯಕ್ಷರು ನರಿಮೊಗರು ಬ್ಲಾಕ್ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.