ದುಬೈ(ವಿಶ್ವಕನ್ನಡಿಗ ನ್ಯೂಸ್): ದುಬೈನಲ್ಲಿ ನಡೆದ ಎಮಿರೇಟ್ಸ್ ಫಾಸ್ಟ್ 5 ಮೆಗಾ ಡ್ರಾದಲ್ಲಿ ಭಾರತದ ಉತ್ತರ ಪ್ರದೇಶದ ಮೊಹಮ್ಮದ್ ಆದಿಲ್ ಖಾನ್ ಅವರಪ ವಿಜೇತರಾಗಿದ್ದಾರೆ.
ಅವರು 25 ವರ್ಷಗಳವರೆಗೆ ತಿಂಗಳಿಗೆ 25,000 ದಿರ್ಹಂಗಳನ್ನು ಪಡೆಯಲಿರುವರು. ಖಾನ್ ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ದುಬೈನಲ್ಲಿರುವ ರಿಯಲ್ ಎಸ್ಟೇಟ್ ಕಂಪನಿಯ ಒಳಾಂಗಣ ವಿನ್ಯಾಸ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಗೆಲುವಿಗೆ ತಾನು ಕೃತಜ್ಞನಾಗಿದ್ದೇನೆ ಮತ್ತು ಇದು ಅತ್ಯಂತ ಮಹತ್ವದ ಸಮಯದಲ್ಲಿ ಬಂದಿದೆ ಎಂದು ಖಾನ್ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.