ಯುಎಈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಅಂತರಾಷ್ರೀಯ ಸಮಿತಿ ಇದರ ವತಿಯಿಂದ ಅಂತರಾಷ್ರೀಯ ಮಟ್ಟದ ಪ್ರತಿಭೋತ್ಸವವು ಇಂದು ರಾತ್ರಿ Online Zoom ನಲ್ಲಿ ನಡೆಯಲಿದೆ.
KCF IC ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಇವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ವಿಧಾನ ಸಭೆ ಮಾನ್ಯ ಸಭಾಪತಿ ಜನಾಬ್ ಯು.ಟಿ. ಖಾದರ್ ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ KCF IC ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಹಮೀದ್ ಸ ಅದಿ , ಕಾರ್ಯದರ್ಶಿ ಸಯ್ಯದ್ ಆಬಿದ್ ತಂಙಳ್ ಎಮ್ಮೆಮ್ಮಾಡು , KCF IC ಪ್ರಧಾನ ಕಾರ್ಯದರ್ಶಿ PMH ಹಮೀದ್ ಈಶ್ಬರಮಂಗಳ ಹಾಗೂ ವಿವಿಧ ರಾಷ್ಟ್ರಗಳ KCF ರಾಷ್ಟ್ರೀಯ ಸಮಿತಿ ಅಧ್ಯಕ್ಷರುಗಳು , ಪಧಾಧಿಕಾರಿಗಳು ,ಸದ್ಯಸ್ಯರುಗಳು ಭಾಗವಹಿಲಿದ್ದಾರೆ. ಈ ಪ್ರತಿಭೋತ್ಸವ ದಲ್ಲಿ UAE,Oman,Saudi Arabia,Qater, Kuwait ،Bahrain, London ಮತ್ತು Malesiya ರಾಷ್ಷ್ರದ ಪ್ರತಿಭೆಗಳು ಪಾಲ್ಗೊಳ್ಳಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮಾಲಕ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.