ಜೆದ್ದಾ(www.vknews.in): ಪವಿತ್ರ ಮಕ್ಕಾ ಹಾಗೂ ಮದೀನಾದ ಎರಡೂ ಹರಂಗಳಿಗೆ ಭೇಟಿ ನೀಡುವ ವಿಶ್ವಾಸಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೌದಿ ಆರೋಗ್ಯ ಇಲಾಖೆಯು ಆದೇಶಿಸಿದೆ. ಕರೋನಾ ವೈರಸ್ ನಂತಹ ಹೊಸ ವೈರಸ್ ವಿಶ್ವದ ವಿವಿದೆಡೆಗಳಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.