(www.vknews.in) ಮಂಗಳೂರು: ಮುಸ್ಲಿಂ ಐಕ್ಯತ ವೇದಿಕೆ ವತಿಯಿಂದ 76 ನೇ ಸ್ವಾತಂತ್ರ್ಯದ ಅಂಗವಾಗಿ2023 ಆಗಸ್ಟ್ 15ಮಂಗಳವಾರ
ಧ್ವಜಾರೋಹಣ ಬೆಳಗ್ಗೆ 9.45 À-1 ಭಾಗ್ ಕುದ್ರೋಳಿಯಲ್ಲಿ ನಡೆಯಲಿದೆ. ಸನ್ಮಾನ ಕಾರ್ಯಕ್ರಮ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ 10.30 AM @ ಫಾತಿಮಾ ಇಸ್ಲಾಮಿಕ್ ಸೆಂಟರ್ ಜಾಮಿಯಾ ಮಸೀದಿಯ ಬಳಿ ಕುದ್ರೋಳಿ ಮಂಗಳೂರು ನಡೆಯಲಿದ್ದು ಮುಖ್ಯ ಅತಿಥಿ ಗಳು: ಶ್ರೀ ಮಹೇಶ್ ಕುಮಾರ್ ಉಪ ಪೋಲೀಸ್ ಆಯುಕ್ತರು ಬಂದರ್ ಠಾಣೆ, ಬಹು ! ಕೆ ಎಸ್ ಮುಹಮ್ಮದ್ ರಿಯಾಝ್ ಪೈಝಿ ಖತೀಬರು ನಡುಪಳ್ಳಿ ಜುಮಾ ಮಸೀದಿ, ಬಹು ಶೇಖ್ ಸಾಕಿಬ್ ಸಲೀಂ ಉಮ್ರಿ .ಸಲಫಿ ಮಸೀದಿ, ಭಾಗವಹಿಸಲಿದ್ದಾರೆ. ಎಂದು ಪತ್ರಿಕಾ ಪ್ರಕಟಣೆ ಗೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.