ಕುಣಿಯ (www.vknews.in) : ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ 5ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕುಣಿಯ ತೋಕನಂ ಮೋಟ ಪತ್ತಾರಚಾಲ್ನ ಅಬ್ದುರ್ರಹ್ಮಾನ್ ಬಾಖವಿ ಎಂಬವರ ಪುತ್ರ ಆಶಿಕ್ (10) ಮೃತಪಟ್ಟ ವಿದ್ಯಾರ್ಥಿ.
ಸೋಮವಾರ ಸಂಜೆ ಈ ಘಟನೆ ನಡೆದಿದೆ. ಆಟವಾಡಲು ಬಂದಿದ್ದ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾಗ ನೀರಲ್ಲಿ ಬಿದ್ದಿರುವುದನ್ನು ಕಂಡು ದೌಡಾಯಿಸಿದ ಜನರು ತಕ್ಷಣ ಕೊಟ್ಟಿಕುಲಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ. ಬಾಲಕನ ಜೀವ ಉಳಿಸಲಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.