(www.vknews.in) : ತನ್ನ ಸ್ನೇಹಿತರೊಂದಿಗೆ ರೀಲ್ ಚಿತ್ರೀಕರಿಸಲು ರೈಲ್ವೇ ಟ್ರ್ಯಾಕ್ಗೆ ಹೋದ 14 ವರ್ಷದ ಬಾಲಕ ರೈಲಿಗೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ರೈಲು ಬರುತ್ತಿರುವುದನ್ನು ಗಮನಿಸದೆ ಹಳಿ ಬಳಿ ಹೋಗಿ ವಿಡಿಯೋ ಚಿತ್ರೀಕರಿಸಲು ಯತ್ನಿಸಿದಾಗ ಅವಘಡ ಸಂಭವಿಸಿದೆ.
ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು 14 ವರ್ಷದ ಫರ್ಮಾನ್ ಮೃತಪಟ್ಟಿದ್ದಾನೆ. ವೀಡಿಯೊ ಚಿತ್ರೀಕರಣ ಮಾಡುವಾಗ, ಫರ್ಮನ್ ರೈಲನ್ನು ನಿರ್ಲಕ್ಷಿಸಿ ಹಳಿಗಳ ಪಕ್ಕದಲ್ಲಿ ನಿಂತಿದ್ದಾನೆ. ಈ ವೇಳೆ ಆ ಮೂಲಕ ಹಾದು ಬಂದ ಎಕ್ಸ್ ಪ್ರೆಸ್ ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ.
ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಜಹಾಂಗೀರ್ ಬಾದ್ ರಾಜ್ ರೈಲು ನಿಲ್ದಾಣದ ಬಳಿ ಗುರುವಾರ ಈ ಘಟನೆ ನಡೆದಿದೆ. ತನ್ನ ಸ್ನೇಹಿತರೊಂದಿಗೆ ರೈಲ್ವೇ ಹಳಿಗಳ ಪಕ್ಕದಲ್ಲಿ ಸ್ಲೋ ಮೋಷನ್ ರೀಲ್ ಅನ್ನು ಚಿತ್ರೀಕರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
UP Teen Creating Reels On Railway Tracks Mowed Down By Train; Chilling Visuals Surfacepic.twitter.com/OXaj0xaMFrChilling visuals from the horrific sight have surfaced online. The disturbing video records the moment when identified as 14-year-old Farmaan walked on railway tracks… — Balanced Report (@reportbalanced) September 30, 2023
UP Teen Creating Reels On Railway Tracks Mowed Down By Train; Chilling Visuals Surfacepic.twitter.com/OXaj0xaMFrChilling visuals from the horrific sight have surfaced online. The disturbing video records the moment when identified as 14-year-old Farmaan walked on railway tracks…
— Balanced Report (@reportbalanced) September 30, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.