(www.vknews.in) : ಇಂದಿನ ಯುಗದಲ್ಲಿ ಸುದ್ದಿ ಜಾಲತಾಣಗಳದ್ದೇ ಸದ್ದು ಆದರೆ ಜಾಲತಾಣಗಳಲ್ಲಿ ಬರುವಂತಹ ಸುದ್ದಿಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನೋ ಗೊಂದಲದಲ್ಲಿ ಓದುಗರು ಇರುವಂತಹ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಸುದ್ದಿ ನೀಡುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಯಶಸ್ವಿಯಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಇದರಲ್ಲಿ ಕೇವಲ ಸುದ್ದಿ ಮಾತ್ರವಲ್ಲದೇ ಚಿಂತನಾರ್ಹ ಬರಹಗಳು, ಆರೋಗ್ಯ ಸಂಬಂದಿತ ವಿಚಾರಗಳು, ಲೇಖನಗಳು, ವಿದೇಶ ಸುದ್ದಿ, ಇನ್ನಿತರ ಹಲವಾರು ವಿಚಾರಗಳನ್ನು ಓದುಗರಿಗೆ ನೀಡುತ್ತಾ ಓದುಗರ ಹೃದಯ ಗೆದ್ದಿದೆ. ಇದೀಗ 14 ವರ್ಷಗಳನ್ನು ಪೋರೈಸಿರುವ ವಿಶ್ವ ಕನ್ನಡಿಗ ನ್ಯೂಸ್ ನೂರಾರು ವರುಷ ಇನ್ನಷ್ಟು ಎತ್ತರಕ್ಕೆರಲಿ ಎಂಬ ಹಾರೈಕೆಯೊಂದಿಗೆ ಸಂಪಾದಕ ಮಂಡಳಿಗೆ ಹಾರ್ದಿಕ ಅಭಿನಂದನೆಗಳುನ್ನು ಸಲ್ಲಿಸುತ್ತೇನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.