(www.vknews.in) : ವಿಶ್ವ ಕನ್ನಡಿಗ ನ್ಯೂಸ್, ಯಶಸ್ವಿ 14 ವರ್ಷಗಳಲ್ಲಿ ಜನರ ನಾಡಿ ಮಿಡಿತಗಳನ್ನು ಅರಿತು ಸತ್ಯ ಸಂಗತಿಗಳನ್ನು ಹುಡುಕಿ ಅದನ್ನು ವಿಶ್ವ ಕನ್ನಡಿಗರಿಗೆ ತಲುಪಿಸುತ್ತಾ 15ನೇ ವರ್ಷಕ್ಕೆ ಕಾಲಿಡುತ್ತಿದೆ. ಶುಭಾಶಯಗಳು.
ಮುಂದೆಯೂ ಇದಕ್ಕಿಕಿಂತ ಮಿಗಿಲಾಗಿ ಮಾಧ್ಯಮರಂಗದಲ್ಲಿ ಮುಂದಿನ ಸಾಲಲ್ಲಿ ನಿಲ್ಲಲಿ ಎಂದು ಹಾರೈಸುತ್ತಾ , ಒಂದು ಅಪೇಕ್ಷೆ.. ಗಲ್ಫ್ ರಾಜ್ಯಕ್ಕಾಗಿ ಒಂದು ರೀಪೋರ್ಟರ್ ನೇಮಿಸಿದರೆ, ಕನ್ನಡ ನಾಡಿನ ಬಡ ಅನಿವಾಸಿಗಳ ದುಃಖ ,ಕಷ್ಟ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವವರ ಬಗ್ಗೆ ಸರಕಾರಕ್ಕೂ ವಿಷಯ ತಿಳಿಯಲು ಸಾಧ್ಯವಾಗಬಹುದು. ಆಗ ಅವರಿಗೆ ಬೇಕಾದ ಪರಿಹಾರ ಮಾರ್ಗ ಕಾಣಲು ನನ್ನಂತಹ ಸಮಾಜ ಸೇವಕರಿಗೆ ಸಹಾಯವಾಗಬಹುದು.
ಅಬ್ದುಲ್ ಅಝೀಝ್ ಪವಿತ್ರ ಸೋಶಿಯಲ್ ವರ್ಕರ್ ವೆಲ್ಫೇರ್ ವಿಂಗ್ ವಾಲಂಟೀರ್, ಇಂಡಿಯನ್ ಎಂಬೆಸಿ ರಿಯಾದ್, ಕೆ ಎಸ್ ಎ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.