ಬಂಟ್ವಾಳ (www.vknews. in) : ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾದ ಶ್ರೀಕಾಂತ್ ಭಟ್ ಪಡಾರು ಇವರ ಸಹಕಾರ ದೊಂದಿಗೆ ನಡೆಯಿತು.
ಸಮಾರಂಭದಲ್ಲಿ ಶಾಲಾ ಸಂಚಾಲಕ ರಾದ ಟಿ..ಯೂಸುಫ್, ಆಡಳಿತ ಮಂಡಳಿ ಉಪಾಧ್ಯಕ್ಷ ರಾದ ಎಂ ಗೋಪಾಲಕೃಷ್ಣ ಭಟ್ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಎಂ ಈಶ್ವರ ಭಟ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ರಾದ ಇಬ್ರಾಹಿಂ ಹಂಝ.ಕೆ.ಬಿ ಉಪಾಧ್ಯಕ್ಷ ರಾದ ಜೈನಾಬು ಮದಕ ಮತ್ತು ಮೊದುಕುಂಞಸಫ್ವಾನ್ ತಾ ಳಿತನೂಜಿ ಶಾಲಾ ಶಿಕ್ಷಕಿ ಯರಾದ ಸುನೀತಾ ಎಂ., ಸಾತಿ ಪ್ರಿಯಾ ಆರ್, ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ರಾದ ಎನ್ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ,ಶಾಲಾ ಶಿಕ್ಷಕಿ ಫಾತಿಮಾ ಎಂ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.