ಬಂಟ್ವಾಳ (www.vknews. in) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಯಾವುದೆ ವಸತಿ ನಿಲಯ ಅಥವಾ ಪಿಜಿ ನಡೆಸುತ್ತಿದ್ದಲ್ಲಿ 15 ದಿನಗಳೊಳಗೆ ನಿಗದಿತ ದಾಖಲೆಗಳೊಂದಿಗೆ ಪುರಸಭೆಗೆ ಅರ್ಜಿ ಸಲ್ಲಿಸಿ ಉದ್ಯಮ ಪರವಾನಿಗೆ ಪಡೆದುಕೊಳ್ಳಬೇಕು.
ನಿಗದಿತ ದಿನಗಳೊಳಗೆ ಉದ್ಯಮ ಪರವಾನಿಗೆ ಪಡೆಯದೆ ಕಾರ್ಯಾಚರಿಸುವ ವಸತಿ ನಿಲಯ ಹಾಗೂ ಪಿಜಿಗಳ ಮಾಲಕರ ವಿರುದ್ದ ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 256 ರಂತೆ ದಂಡ ವಿಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.