ಅಬುಧಾಬಿ (www.vknews.in) : ಕಾರು ಡಿಕ್ಕಿ ಹೊಡೆದ ಪರಿಣಾಮ 6ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಕಣ್ಣೂರು ಪಿಲಾತ್ತರ ನಿವಾಸಿಗಳಾದ ಫಜಲು ಮತ್ತು ಆಯಿಷಾ ದಂಪತಿಯ ಪುತ್ರ ಸಾಸ್ ಮುಹಮ್ಮದ್ (11) ಎಂದು ಗುರುತಿಸಲಾಗಿದೆ.
ಅವರು ಅಬುಧಾಬಿಯ ಮಾಡರ್ನ್ ಶಾಲೆಯ ವಿದ್ಯಾರ್ಥಿ. ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.