ಪುತ್ತೂರು (www.vknews.in) : ಚಕ್ರವರ್ತಿ ಫ್ರೆಂಡ್ಸ್ ಕಾವು ಇದರ ಉತ್ತಮ ಎಸೆತಗಾರ ನಿಶ್ಚಿತ್ ಅವರ ತಂದೆ ಹರೀಶ್ ಎನ್ ಅವರು ತೆಂಗಿನ ಮರದಿಂದ ಬಿದ್ದು ಆಸ್ಪತ್ರೆಯಲ್ಲಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮನೆಗೆ ಆಧಾರಸ್ತಂಭವಾಗಿದ್ದ ಇವರ ಮರಣವು ಕುಟುಂಬಕ್ಕೆ ತೀರಾ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಚಕ್ರವರ್ತಿ ಫ್ರೆಂಡ್ಸ್ ಕಾವು ತಂಡವು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.