(www.vknews.in) : ಸಾಮಾಜಿಕ ಜಾಲತಾಣದ ಒಂದು ಭಾಗವಾದ ವಾಟ್ಸಾಪ್ ಎಂಬ ದೈತ್ಯ ಮೆಸ್ಸೆಂಜರ್ ವಾಟ್ಸಾಪ್ ಗ್ರೂಪ್ ಕಟ್ಟಿಕೊಂಡು ಅದಕ್ಕೆ ಸ್ಟಾರ್ ಗೈಸ್ ನಿರ್ಭೈಲ್ ಎಂಬ ಹೆಸರನ್ನು ನೀಡಿ ಸರಿಸುಮಾರು ವರ್ಷಗಳಿಂದ ಮುನ್ನಡೆಸಿಕೊಂಡು ಸಮಾಜದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಜನನದೆಡೆಗೆ ಬಿತ್ತರಿಸುವಲ್ಲಿ ನಮ್ಮ ಗ್ರೂಪ್ ಯಶಸ್ವಿಯಾಗಿದೆ.
ಅದು ಮಾತ್ರವಲ್ಲ ಕೆಲವೊಂದು ಸಾಮಾಜಿಕ ಕಾರ್ಯಕ್ರಮಕ್ಕೆ ಗ್ರೂಪಿನ ಸದಸ್ಯರು ಕೈಜೋಡಿಸಿ ಕೊಂಡು ಸಮಾಜದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಕ್ಕೆ ಕೂಡ ತನ್ನ ಕೊಡುಗೆಯನ್ನು ನೀಡಿದೆ. ಇನ್ನು ಕೂಡ ಹಲವಾರು ಸಾಮಾಜಿಕ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ. ಗ್ರೂಪಿನ ಪ್ರಮುಖ ಅಡ್ಮೀನ್ ಗಳಾಗಿ ಹನೀಫ್ ನಿರ್ಭೈಲ್, ಸತ್ತಾರ್ ಕುವೈತ್ ಸಹಕರಿಸುತ್ತಿದ್ದಾರೆ.
— ಸಲ್ಲು ಎನ್ ನಿರ್ಭೈಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.