(www.vknews.in) : ಕರಾವಳಿ ಭಾಗದಲ್ಲಿ ವಿಪರೀತ ಮಳೆಯ ಕಾರಣ ಅಜ್ಜಿನಡ್ಕ ಪರಿಸರದ ತಗ್ಗು ಪ್ರದೇಶವು ಸಂಪೂರ್ಣ ಜಲಾವೃತ ಗೊಂಡು ಹಲವಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗ ಅವರನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಿ ಅವರಿಗೆ ಬೇಕಾದ ಆಹಾರ ಓಟೋಪಚಾರ ಸಹಾಯ ಸಹಕರಣವನ್ನು ನೀಡಿ ಜನರ ಪ್ರಶಂಸೆಗೆ ಪಾತ್ರರಾದರು.
ಸಮುದಾಯದ ಅಶಕ್ತರಿಗೆ ಸಹಾಯ ಸ್ವಾಂತನದ ಮೂಲಕ ಕಣ್ಣೀರೊರೆಸುವ ಮಹತ್ಕಾರ್ಯವನ್ನು ಕಳೆದ ಸುಮಾರು ನಾಲ್ಕೈದು ವರ್ಷಗಳಿಂದ ಗಲ್ಫ್ ಫ್ರೆಂಡ್ಸ್ ಅಜ್ಜಿನಡ್ಕ ಚಾರಿಟಿಯು ನಡೆಸಿಕೊಂಡು ಬರುತ್ತಿದೆ.
ಸಮಾಜದ ಬಡ ವರ್ಗದ ನೋವಿಗೆ ಸ್ವಾಂತನ ನೀಡಿತ್ತಿರುವ ನಿಮ್ಮ ಚಾರಿಟಿಯ ಪ್ರತಿಯೊಬ್ಬ ಸದಸ್ಸಿಯನಿಗೂ ಸರ್ವಶಕ್ತನಾದ ಅಲ್ಲಾಹನು ಇಹ-ಪರ ಲೋಕದಲ್ಲಿ ಅದಕ್ಕೆ ತಕ್ಕುದಾದ ಪ್ರತಿಫಲವನ್ನು ನೀಡಲಿ, ನಿಮ್ಮ ಈ ಮಹತ್ಕಾರ್ಯವನ್ನು ಸ್ವೀಕರಿಸಲಿ ಆಮೀನ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.