ಬಂಟ್ವಾಳ(www.vknews.in): ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಕೊಳ್ತಮಜಲು ರವರ ಮನೆಗೆ ಇಂದು ವಿವಿಧ ಸುನ್ನಿ ಸಂಘಟನೆಗಳ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿ, ಮಗ್ಫಿರತ್ ಗಾಗಿ ಪ್ರಾರ್ಥನೆ ನಡೆಸಿದರು. ಪುತ್ತೂರು ತಾಲೂಕು ಜಂಹಿಯ್ಯತುಲ್ ಉಲೆಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಜಂಹಿಯ್ಯತುಲ್ ಉಲೆಮಾ ಮುಶಾವರ ಸಮಿತಿ ಸದಸ್ಯರಾದ ಉಸ್ತಾದ್ ಬಿಯಸ್ ಅಬ್ಬಾಸ್ ಮದನಿ,ಕೂರ್ನಡ್ಕ ರೇಂಜ್ ಜಂಹಿಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷರಾದ ಉಸ್ತಾದ್ ಅಶ್ರಪ್ ದಾರಿಮಿ ಮೊಟ್ಟೆ ತ್ತಡ್ಕ,ಕುಂಬ್ರ ರೇಂಜ್ ಜಂಹಿಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷರಾದ ಉಸ್ತಾದ್ ಹಸನ್ ಬಾಖವಿ ಓಲೆ ಮೂಂಡವು,ಕೂರ್ನಡ್ಕ ರೇಂಜ್ ಮೆನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಅನ್ವರ್ ಸ್ವಾದಿಕ್ ಮೌಲವಿ ಮೊಟ್ಟೆ ತ್ತಡ್ಕ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.