ಹಿದಾಯತ್ ನಗರ (www.vknews.in) : ಕೋಟೆಕಾರ್ ಹುಸೈನಿಯ್ಯ ದಅವಾ ದರ್ಸ್ ಅಲ್ ಹಿದಾಯ ಜುಮಾ ಮಸ್ಜಿದ್, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸಫ್ ಹಿದಾಯತ್ ನಗರ ಇದರ ವತಿಯಿಂದ ಮಹ್ಳರತುಲ್ ಬದ್ರಿಯ ವಾರ್ಷಿಕ, ದರ್ಸ್ ವಾರ್ಷಿಕ ಹಾಗೂ “ಮಾದರಿ ಮದುವೆ ಶತದಿನ ಅಭಿಯಾನದ” ಪ್ರಯುಕ್ತ ಯೂನಿಟ್ ಕಾನ್ಫರೆನ್ಸ್ ನಡೆಯಲಿದೆ.
ಕಾರ್ಯಕ್ರಮವು ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ, ಅವರ ನೇತೃತ್ವದಲ್ಲಿ 2026 ಫೆಬ್ರವರಿ 08 ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ಜರಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.