ಜೆದ್ದಾ(www.vknews.in): ಇತರ ಜಿಸಿಸಿ ರಾಷ್ಟ್ರಗಳ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ಸೌದಿಯಲ್ಲಿ ಪರವಾನಿಗೆ ನೀಡಲು ಸೌದಿ ಗೃಹ ಇಲಾಖೆಯು ಹೊಸ ನಿಯಂತ್ರಣಗಳನ್ನು ಏರ್ಪಡಿಸಿದೆ. ಇಂತಹ ವಾಹನಗಳಿಗೆ ಒಂದು ವರ್ಷದಲ್ಲಿ ಕೇವಲ 90 ಮಾತ್ರ ಸೌದಿಯಲ್ಲಿ ಚಲಾಯಿಸಲು ಅವಕಾಶ ನೀಡಲಾಗಿದೆ. ವರ್ಷದಲ್ಲಿ ಎಷ್ಟು ಬಾರಿ ಸೌದಿ ಅರೇಬಿಯಾ ಪ್ರವೇಶಿಸಿದರೂ ಕೂಡ ಈ ನಿಯಮ ಬಾದಕವಾಗಿದೆ. ಹೆಚ್ಚಿನ ಸಮಯವಕಾಶ ಬೇಕಿದ್ದಲ್ಲಿ ಗೃಹ ಇಲಾಖೆಯಿಂದ ಪೂರ್ವಾನುಮತಿಯನ್ನು ಪಡೆಯಬೇಕಾಗಿದೆ. ಈ ನಿಯಮವು ಸೌದಿ ಪ್ರಜೆಗಳಿಗೆ ಮತ್ತು ಸೌದಿಯಲ್ಲಿರುವ ವಿದೇಶಿಗಳಿಗೂ ಅನ್ವಯವಾಗಿದೆ. ತಪ್ಪಿದಲ್ಲಿ ಬಾರೀ ದಂಡ ತೆರಬೇಕಾಗಿ ಬರಬಹುದೆಂದು ಸೌದಿ ಟ್ರಾಪಿಕ್ ಇಲಾಖೆಯ ಎಚ್ಚರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.