(www.vknews.in) : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬೆಂಗಳೂರಿನ ಬಾಪು ಕಾಲೇಜಿನ ವಿದ್ಯಾರ್ಥಿನಿ ಖತೀಜ ರಿಝಾ 565/600(94%) ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಇವರು ಗುರುಪುರ ಕೈಕಂಬ ನಿವಾಸಿ ಉಸ್ಮಾನ್ ಹಾಗು ಖೈರುನ್ನೀಸಾ ದಂಪತಿಗಳ ಪುತ್ರಿ. ಇವರು ಉತ್ತಮ ಅಂಕಗಳನ್ನುಗಳಿಸಿ ಸಾಧನೆಗೈದು, ಕುಟುಂಬಕ್ಕೆ, ಕಾಲೇಜಿಗೆ ಮತ್ತು ಊರಿಗೆ ಕೀರ್ತಿಯನ್ನು ತಂದಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.