ಜೆದ್ದಾ(www.vknews.in): ಇರಾನ್-ಅಮೆರಿಕ ನಡುವೆ ಯುದ್ಧ ವಿರಾಮದ ಕಾಲಾವಧಿ ನಾಳೆಗೆ ಕೊನೆಗೊಳ್ಳಲಿದ್ಗು, ಎರಡು ರಾಷ್ಟ್ರಗಳ ನಡುವಿನ ಒಪ್ಪಂದ ಮಾತುಕತೆಗೆ ಕೊನೆಯ ಹಂತದ ಪ್ರಯತ್ನಗಳು ಸಾಗುತ್ತಿದೆ.
ಈ ನಡುವೆ ಒಪ್ಪಂದ ಮಾತುಕತೆ ವಿಫಲವಾಗಿ ಯುದ್ಧ ಪುನರಾರಂಭಗೊಳ್ಳುವ ಸಾಧ್ಯತೆಗಳಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಸುರಕ್ಷತೆಯನ್ನು ಮತ್ತಷ್ಠು ಬಿಗಿ ಗೊಳಿಸಲಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.