ಅಹಮದಾಬಾದ್ (www.vknews.in) | ಅಹ್ಮದಾಬಾದ್ ನಲ್ಲಿ ಇನ್ ಸ್ಟಾಗ್ರಾಮ್ ಪೋಸ್ಟ್ ವಿವಾದದ ನಂತರ ಹದಿಹರೆಯದವನೊಬ್ಬ ಸಾವನ್ನಪ್ಪಿದ್ದಾನೆ. ಯುವಕನನ್ನು ಇರಿದು ಕೊಲ್ಲಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.
ಮೃತರನ್ನು ಮೊಹಮ್ಮದ್ ಸಾಲಿಕ್ ಇಮ್ತಿಯಾಜ್ ಹುಸೇನ್ ಶೇಖ್ (19) ಎಂದು ಗುರುತಿಸಲಾಗಿದೆ. ಬಂಧಿತರನ್ನು ರೆಹಾನ್ (20), ಫೈಸಲ್ ಪಠಾಣ್ (22) ಮತ್ತು ಫೈಜಾನ್ ಪಠಾಣ್ (20) ಎಂದು ಗುರುತಿಸಲಾಗಿದೆ. ಹಳೆಯ ಇನ್ಸ್ಟಾಗ್ರಾಮ್ ಪೋಸ್ಟ್ ಬಗ್ಗೆ ಈ ವಿವಾದ ನಡೆದಿದೆ. ಕಸೀಬ್ ಸಯೀದ್ ಎಂಬ ವ್ಯಕ್ತಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.