ಅರಳ (www.vknews.in): 2026–2027ನೇ ಸಾಲಿಗೆ A.M.F. ಗ್ರೂಪ್ ಆಫ್ ಅರಳದ ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಗೌಸ್ ಕುಟ್ಟಿಕಲಾ ಹಾಗೂ ಕಾರ್ಯದರ್ಶಿಯಾಗಿ ಸನ್ಮಾನ್ಯ ಹನೀಫ್ ವಾಮದಪದವು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಗೌಸ್ ಕುಟ್ಟಿಕಲಾ ಅವರನ್ನು ಅಧ್ಯಕ್ಷರಾಗಿ ಹಾಗೂ ಹನೀಫ್ ವಾಮದಪದವು ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.