ಜೆದ್ದಾ(www.vknews.in): ಸೌದಿ ಅರೇಬಿಯಾದ ಅಲ್-ಅಹ್ಸಾ, ಧಹ್ರಾನ್ ಮತ್ತು ಹರಾದ್ ಮೇಲೆ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು ನಡೆದಿದ್ದು, ಸೌದಿ ಸೇನೆ ಯಶಸ್ವಿಯಾಗಿ ತಡೆದಿದೆ ಎಂದು ಸೌದಿ ಒಕ್ಕೂಟದ ವಕ್ತಾರ ಕರ್ನಲ್ ಟರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.
ಕ್ಷಿಪಣಿಯ ಅವಶೇಷಗಳು ವಸತಿ ಪ್ರದೇಶಗಳಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ ಅವರು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೌತಿಗಳು ರಿಯಾದ್ ಮೇಲೆಯೂ ದಾಳಿ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.