ಕಲ್ಲಡ್ಕ (ವಿಶ್ವಕನ್ನಡಿಗ ನ್ಯೂಸ್): ಅನುಗ್ರಹ ಮಹಿಳಾ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ಯಾಸೀನ್ ಬೇಗ್ ನೆರವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಅಮಾನುಲ್ಲಾ ಖಾನ್,ಪದಾಧಿಕಾರಿಗಳಾದ ಮುಖ್ತಾರ್ ಅಹ್ಮದ್,ಶಾಹುಲ್ ಹಮೀದ್,ಹೈದರ್ ಅಲಿ,ಅಬ್ದುಲ್ಲ ಚೆಂಡಾಡಿ,ಇಮಾರತ್ ಅಲಿ,ಹಮೀದ್ ಬಂಟ್ವಾಳ,ಆದಂ ಇಸ್ಮಾಯಿಲ್,ಅಬ್ದುಲ್ ರಹ್ಮಾನ್,ಅಬ್ದುಲ್ಲ ಕುಂಞಿ ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲೆ ಯರಾದ ಮಮಿತ ಎಸ್.ರೈ ,ಸಫೀನಾ ಬಾನು ಹಾಗು ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡರು.
ಮೌಲ್ಯ ಶಿಕ್ಷಣದ ಮುಖ್ಯಸ್ಥೆ ಮಸೂದೆ ಮಸೂದರವರು ಕಿರಾತ್ ಪಠಿಸಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ಸೈಫಾ ಆರಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.