(www.vknews.com) :
ಅಮ್ಮ ಎಂಬ ಎರಡಕ್ಷರವೇ ಅಹಂ ಅಂಧಾಕಾರದಿಂದ ಮಮಕಾರ ಉಣಿಸುತಾ ಕೊಂಡೊಯ್ಯುವ ಸಹಕಾರ ಮೂರ್ತಿ ಅಮ್ಮ ಅಮ್ಮ ಅಮ್ಮ ನೀ ನಮ್ಮ
ಕರುಣೆಯ ಕಡಲಿವಳು ಮಮತೆಯ ಮಡಿಲಿವಳು ಬಸುರಲಿ ಹೊತ್ತವಳು ತ್ಯಾಗದ ಮೂರ್ತಿಯವಳು ಅಮ್ಮ ಅಮ್ಮ ಅಮ್ಮ ನೀ ಅಮ್ಮ
ಅಳುವ ಕಂದನಿಗೆ ಹಾಲ ಕೊಟ್ಟವಳು ನಗುವ ಜೀವನಕೆ ಉಸಿರ ಇಟ್ಟವಳು ಬದುಕೊ ಪಾಠಕೆ ಗುರುವಾಗಿ ಇದ್ದಳು ತೀರಿಸಲಾಗದ ಋಣವನೆಟ್ಟವಳು ಅಮ್ಮ ಅಮ್ಮ ಅಮ್ಮ ನೀ ನಮ್ಮ
✍️ ಚಾರ ಪ್ರದೀಪ ಹೆಬ್ಬಾರ್
ವಿಶ್ವ ಮಾತೆಯರಿಗೆ ನಮನ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.