ಜೆದ್ದಾ(www.vknews.in): ಮರುಭೂಮಿ ನಾಡು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವಂತೆಯೇ ಹೊಸ ಕೊವಿಡ್ ಪ್ರಕರಣಗಳಲ್ಲಿ ಇಳಿಮುಖ ಕಂಡು ಬರುತ್ತಿದ. ಇಂದು 2171 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 91182 ಕ್ಕೇರಿದೆ. ಈ ವೈರಸ್ ಮತ್ತೆ 30 ಜನರ ಬಲಿಪಡೆದಿದ್ಜು, ಒಟ್ಟು ಮೃತರಾದವರ ಸಂಖ್ಯೆ 579 ಆಗಿರುತ್ತದೆ. ಇಂದು 2369 ಮಂದಿ ರೋಗಮುಕ್ತಿ ಹೊಂದುವುದರೊಂದಿಗೆ ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 68159ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.