ಜೆದ್ದಾ(www.vknews.in): 2020 ರಲ್ಲಿ 1.2 ಮಿಲಿಯನ್ ವಿದೇಶಿಯರು ಸೌದಿ ಕಾರ್ಮಿಕ ಮಾರುಕಟ್ಟೆಯಿಂದ ನಿರ್ಗಮಿಸುವ ನಿರೀಕ್ಷೆಯಿದೆ ಎಂದು ಜಡ್ವಾ ಇನ್ವೆಸ್ಟ್ ಮೆಂಟ್ ಕಂಪನಿಯ ಅಧ್ಯಯನ ತಿಳಿಸಿದೆ.
ವಿದೇಶಿಗಳು ಕೆಲಸ ಕಳೆದುಕೊಳ್ಳುವ ಕ್ಷೇತ್ರಗಳೆಂದರೆ ಆತಿಥ್ಯ, ಆಹಾರ ಸೇವೆಗಳು, ಆಡಳಿತ ಮತ್ತು ಬೆಂಬಲ ಚಟುವಟಿಕೆಗಳು, ಬಾಡಿಗೆ ಮತ್ತು ಗುತ್ತಿಗೆ ಸೇವೆಗಳು, ಟ್ರಾವೆಲ್ ಏಜೆನ್ಸಿಗಳು, ಭದ್ರತೆ ಮತ್ತು ಕಟ್ಟಡ ಸೇವೆಗಳು ಸೇರಿವೆ ಎಂದು ಜಾಡ್ವಾ ವರದಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.