ಜೆದ್ದಾ(www.vknews.in): ಸೌದಿ ಅರೇಬಿಯಾ ಸರಕಾರ ಘೋಷಿಸಿದ ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಸೌದಿಯಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಇಂದು ಒಂದೇ ದಿನದಲ್ಲಿ 4919 ಹೊಸ ಕೊವಿಡ್ ಪ್ರಕರಣಗಳು ಹಾಗೂ 39 ಮರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 141234 ಕ್ಕೆ ಹಾಗೂ ಒಟ್ಟು ಬಲಿಗಳ ಸಂಖ್ಯೆ 1091 ಕ್ಕೆ ಏರಿಕೆಯಾಗಿದೆ. ರೋಗಮುಕ್ತಿಯ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದ್ದು , 82% ಆಗಿದ್ದ ರೋಗಮುಕ್ತಿ ಸರಾಸರಿ ಈಗ 65% ಕ್ಕೆ ಇಳಿದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.