ಜೆದ್ದಾ(www.vknews.in): ದಿನ ನಿತ್ಯ ಕೊವಿಡ್ ಪ್ರಕರಣಗಳು ದಾಖಲಾಗುತ್ತಿರುವ ಹೊರತಾಗಿಯೂ ಸೌದಿ ಅರೇಬಿಯಾದ್ಯಂತ ನಾಳೆ (ಜೂನ್ 21) ಆದಿತ್ಯವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂವನ್ನು ರಾಷ್ಟ್ರಾದ್ಯಂತ ಹಿಂದೆಗೆದುಕೊಳ್ಳಲು ಸೌದಿ ಸರಕಾರವು ನಿರ್ಧರಿಸಿದೆ. ನಾಳೆಯಿಂದ ಎಲ್ಲಾ ವ್ಯಾಪಾರ ವಹಿವಾಟುಗಳು ಮೊದಲಿನಂತೆಯೇ ಸಹಜ ಸ್ಥಿತಿಗೆ ಮರಳಲಿದೆ. ಅದಾಗ್ಯೂ ದೇಶದ ಗಡಿ ದಾಟುವುದನ್ನು, ಉಮ್ರಾ ಯಾತ್ರೆ ಹಾಗೂ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.