ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2020 ರ ಗೌರವ ಪುರಸ್ಕಾರಕ್ಕೆ ‘ಬ್ಯಾರಿ ಸಂಘಟನೆ’ ಕ್ಷೇತ್ರದಲ್ಲಿ ರಾಶ್ ಬ್ಯಾರಿ ಆಯ್ಕೆ

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಬ್ಯಾರಿ‌ ಸಾಹಿತ್ಯ ಅಕಾಡೆಮಿ ‌2019 ಹಾಗೂ 2020 ರ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ಪ್ರಖಟಿಸಿದೆ.

ಇದರಲ್ಲಿ 2020 ರ ಗೌರವ ಪುರಸ್ಕಾರಕ್ಕೆ ‘ಬ್ಯಾರಿ ಸಂಘಟನೆ’ ಕ್ಷೇತ್ರದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಸ್ಥಾಪಕರಾದ ರಾಶ್ ಬ್ಯಾರಿ ಯವರಿಗೆ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...