ಕೆಂಭಾವಿ (www.vknews.com) : ಕೋವಿಡ್-19 ಆತಂಕದ ನಡುವೆಯೂ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ವಿವಿಧ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಾದ ಕರೆಪ್ಪ ಮುದುಕಪ್ಪ ಬಿರಾದಾರ್ (ಶೇ. 93.76.%), ಮಲ್ಲಿಕಾರ್ಜುನ್ ಅಂಬರೀಶ್ ಬಿಜ್ಜೂರ (92.48%), ರಕ್ಷಿತಾ ಅಂದಾನಯ್ಯ ಕಂಬಿ(92.32%), ಶ್ವೇತಾ ಶರಣಪ್ಪ ರಾಜಪುರ್(93.04%), ಹೇಮರೆಡ್ಡಿ ಮಲ್ಲಮ್ಮ ಶಾಲೆಯ ವಿದ್ಯಾರ್ಥಿಯಾದ ಮೊಹಮ್ಮದ್ ಫಕ್ರುದ್ದೀನ್, ಆದಮ್ ಕಾಜಿ(89.92%) ರಷ್ಟು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.