ಗುರುಪುರ ಕೈಕಂಬ(www.vknews.in): ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಚಟುವಟಿಕೆ ನಡೆಸುತ್ತಿರುವ ಫ್ರೆಂಡ್ಸ್ ಸರ್ಕಲ್ ಗುರುಪುರ ಕೈಕಂಬ ಇದರ ವಾರ್ಷಿಕ ಮಹಾ ಸಭೆಯು ಮೇಗಾ ಪ್ಲಾಝ ಹಾಲ್ನಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಇಂತಿಯಾಝ್ ನಸ್ನಸ್ ಗುರುಪುರ , ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮೇಗ ಪ್ಲಾಝ ,ಉಪಾಧ್ಯಕ್ಷರಾಗಿ ಮುಹಮ್ಮದ್ ಶಮೀರ್ ,ಪ್ರಧಾನ ಕಾರ್ಯದರ್ಶಿಯಾಗಿ ತನ್ವೀರ್ ಗುರುಪುರ ,ಜೊತೆಕಾರ್ಯದರ್ಶಿಯಾಗಿ ಶಿಫಾಝ್ ಕೈಕಂಬ ,ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ (ಅದ್ದು) ಹಾದಿಯಾ ಕೈಕಂಬ, ಹಾಗೂ ಹನ್ನೊಂದು ಕಾರ್ಯಕಾರಿ ಸದಸ್ಯರನ್ನು ನೇಮಕ ಮಾಡಲಾಯಿತು.
ವರದಿ: ಅಬೂಝೈದ್ ಶಾಫಿಮದನಿ ಕರಾಯ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.