ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕೋವಿಡ್19 ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಓಮನ್ ತನ್ನ ಗಡಿಗಳನ್ನು (ಭೂಮಿ, ವಾಯು ಮತ್ತು ಸಮುದ್ರ) ಮಾರ್ಗಗಳನ್ನು ತಾತ್ಕಲಿಕವಾಗಿ ಮಚ್ಚಲಾಗಿದ್ದು, ಡಿಸೆಂಬರ್ 29 ರಂದು ನಂತರ ಮತ್ತೆ ತೆರೆಯಲಿದೆ.
ಮಂಗಳವಾರ ಗಡಿಗಳನ್ನು ಮತ್ತೆ ತೆರೆಯಲಾಗುವುದು ಎಂದು ಸುಪ್ರೀಂ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.