ಮಂಗಳೂರು(www.vknews.in): ಮಂಗಳೂರು ತಾಲೂಕಿನ ಕೈಕಂಬದ ಹೃದಯ ಭಾಗದಲ್ಲಿರುವ ‘ಪೊಂಪೈ ಸ್ಕ್ವೇರ್’ ಬಿಲ್ಡಿಂಗ್ ನಲ್ಲಿ ನವಜಾತ ಶಿಶುಗಳ ಸಾಮಾಗ್ರಿಗಳ ಮಾರಾಟ ಮಳಿಗೆ ‘ಬೇಬಿ ಸ್ಟೆಪ್ಸ್’ ಸೋಮವಾರದಂದು ಶುಭಾರಂಭ ಗೊಂಡಿತು.
ನೂತನ ಮಳಿಗೆಗೆ ಶಬೀರ್ ಅಲಿ ಬಜ್ಪೆ ಶುಭ ಹಾರೈಸಿದರು.
ನೂತನ ಮಳಿಗೆಯಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮಕ್ಕಳ ಹಾಗೂ ನವಜಾತ ಶಿಶುಗಳ ದೈನಂದಿನ ಸಾಮಾಗ್ರಿಗಳು ಲಭ್ಯವಿದೆ ಎಂದು ಮಾಲಕರಾದ ಮಹಮ್ಮದ್ ಮನ್ಸೂರ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.