ಉಪ್ಪಿನಂಗಡಿ (www.vknews.com) : ಮಹಾಲಸ ಕಾಂಪ್ಲೆಕ್ಸ್, ಶೆನೈ ಹಾಸ್ಪಿಟಲ್ ಎದುರುಗಡೆ ಹೊಸದಾಗಿ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಸೋಮವಾರ ಶುಭಾರಂಭಗೊಂಡಿತು.
ನೂತನ ಮಳಿಗೆಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂದಿಸಿದ ಎಲ್ಲಾ ವಸ್ತುಗಳು ಗಿಫ್ಟ್ ಐಟಂಗಳು ಹಾಗೂ ಎಲ್ಲಾ ರೀತಿಯ ವಾಚ್ , ಗಡಿಯಾರ ಮುಂತಾದ ವಸ್ತುಗಳು ಗ್ರಾಹಕರ ಕೈಗೆಟಕುವ ಮಿತದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಭಾರಂಭ ಪ್ರಯುಕ್ತ ಗ್ರಾಹಕರು ರೂ 1000 ಕ್ಕಿಂತ ಹೆಚ್ಚು ಖರೀದಿಸಿದಲ್ಲಿ ಕೂಪನ್ ನೀಡಲಾಗುವುದು ಮತ್ತು ಅದರ ಡ್ರಾ ದಿನಾಂಕವು 28 ಮಾರ್ಚ್ 2021 ರಂದು ನಡೆಯುತ್ತದೆ.
ಕೂಪನ್ ನಲ್ಲಿ ವಿಜಯಿಶಾಲಿಯದ ಗ್ರಾಹಕರಿಗೆ
ಪ್ರಥಮ ಬಹುಮಾನವಾಗಿ ವುಡ್ ಕಬೋರ್ಡ್ ದ್ವೀತಿಯ : ಮಿಕ್ಸಿ , ತೃತೀಯ : ಗ್ಯಾಸ್ ಸ್ಟವ್ & ತವೆ ,4ನೇ : ಬಿರಿಯಾನಿ ಪೋಟ್, 5ನೇ : ಕುಕ್ಕರ್, 6ನೇ : ಗೋಡೆ ಗಡಿಯಾರ, 7ನೇ : ವಾಚ್ ಹಾಗೂ 3 ಆಕರ್ಷಕ ಬಹುಮಾನ ನೀಡಲಾಗುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.