ಕಡಬ(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಸಮೀಪದ ಇಚ್ಲಂಪಾಡಿ ಎಂಬಲ್ಲಿ ನದಿಗೆ ಸ್ನಾನಕ್ಕೆಂದು ಇಳಿದ ನೆಲ್ಯಾಡಿಯ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ.
ನೆಲ್ಯಾಡಿಯ ಶಾಂತಿಬೆಟ್ಟು ನಿವಾಸಿ ಉಮರ್ ಅವರ ಪುತ್ರ ಝಾಕಿರ್(20) ಹಾಗೂ ಉಮರ್ ಅವರ ಸಹೋದರಿ ಸರಳಿಕಟ್ಟೆ ಅಸ್ಮಾ ಅವರ ಪುತ್ರ ಸಿನಾನ್ ಮೃತಪೆಟ್ಟ ಯುವಕರಾಗಿದ್ದಾರೆ.
ಸಂಜೆ ವೇಳೆ ಇಚಿಲಂಬಾಡಿ ಸೇತುವೆಯ ಬಳು ಸ್ನಾನಕ್ಕೆಂದು ಇಳಿದಿದ್ದು, ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಸ್ಥಳೀಯರು ಮೇಲೆಕ್ಕೆತ್ತಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.