ಉಳ್ಳಾಲ ಕೋಟೆಕಾರ್ (www.vknews.com) : ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತಿದ್ದು. ಮಸೀದಿಗೆ ನಮಾಝ್ ನಿರ್ವಹಿಸಲು ಬರುವವರು. ಮನೆಯಲ್ಲೇ ಅಂಗಶುದ್ದಿ ಮಾಡಿ. ವಯಸ್ಸಾದವರು ಸನ್ನಮಕ್ಕಳು ಮನೆಯಲ್ಲೇ ನಮಾಝ್. ನಿರ್ವಹಿಸಿ. ನಮಾಝ್ ನಲ್ಲಿ ಅಂತರ ಪಾಲಿಸಿ. ಮಹಿಳೆಯರು ಅನಾವಶ್ಯಕ. ಹೊರಗಡೆ ಸುತ್ತಾಡದೆ. ಕಡ್ಡಾಯವಾಗಿ ಮಾಸ್ಕ್ ದರಿಸಿ. ಸರಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಹಾಯಕ ಖಾಝಿ. ಅಲ್ ಹಾಜ್ ಹುಸೈನ್ ಸಅದಿ ಕೆ.ಸಿ.ರೋಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.