(www.vknews.com) : ಸಾಮಾಜಿಕ ಜಾಲ ತಾಣದಲ್ಲಿ ಪ್ರಸ್ತುತ. ಟಿ. ವಿ.ವಿಡಿಯೋ ನ್ಯೂಸ್ ಹೇಳಿಕೆ ಪ್ರಸಾರ ಗೊಳ್ಳಿತಿದ್ದು, ಈ 4.20 ನಿಮಿಷದ ವಿಡಿಯೋ ಹಳೆಯ ನ್ಯೂಸ್ ವಿಡಿಯೋ ಆಗಿದ್ದು, ಮಸೀದಿ ಪ್ರಾರ್ಥನೆಗೆ ಭೇಟಿ ವಿಷಯದಲ್ಲಿ ಸರ್ಕಾರ ಈ ಗಾಗಲೆ ನಿಷೇದ ಪ್ರಕಟಿಸಿದೆ. ಹಳೆಯ ವಿಡಿಯೋ ದಲ್ಲಿ ನ ಹೇಳಿಕೆ ಬಗ್ಗೆ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಇಂತಹ ವಿಡಿಯೋ ವನ್ನು ವ್ಯಾಪಕವಾಗಿ ವೈರಲ್ ಮಾಡಬಾರದಾ ಗಿ ವಿನಂತಿ. ಮಸೀದಿ ಭೇಟಿ ನಿಷೇದ ವಿಷಯದಲ್ಲಿ ಮೇ 4 ರವರೆಗಿನ ಸರ್ಕಾರದ ನಿಯಮ ಚಾಲ್ತಿಯಲ್ಲಿದೆ.ಯಾವುದೇ ನಿಯಮ ಸಡಿಲಿಕೆ ಆಗಿರುವುದಿಲ್ಲ.
ಕೆ.ಅಶ್ರಫ್ ಅದ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.