(www.vknews.com) : ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಯುನಿವರ್ಸಿಟಿಗಳ MoU ಇರುವ, ISO ಸರ್ಟಿಫೈಡ್, ವಾಫಿ ಕೋರ್ಸಿಗಾಗಿ ದಾಖಲಾತಿ ಅರಂಭಗೊಂಡಿದ್ದು ಕೆಐಸಿ ಕುಂಬ್ರ ಪ್ರಕ್ರಿಯೆಯನ್ನು ಆರಂಭಿಸಿದೆ.
ಕೋರ್ಸಿನ ವಿವರ :
▪️SSLC ನಂತರ ಪಿಜಿ ವರೆಗೆ ರೆಗ್ಯುಲರ್ ರೆಗ್ಯುಲರ್ ಮತ- ಭೌತಿಕ ಶಿಕ್ಷಣ. ▪️PUC (Commerce), B.com, PG ▪️ಧಾರ್ಮಿಕವಾಗಿ ಜಾಗತಿಕ ಇಸ್ಲಾಮಿಕ್ ಯುನಿವರ್ಸಿಟೀಸ್ ಲೀಗಿನ ಅಂಗತ್ವ ಇರುವ ವಾಫಿ ಕೋರ್ಸ್ ನೀಡಲಾಗುವುದು. ▪️ಅರಬಿಕ್, ಉರ್ದು, ಇಂಗ್ಲಿಷ್ ಭಾಷೆಯಲ್ಲಿ ಸ್ಪೀಕಿಂಗ್, ಟ್ರಾಸ್ಲೇಟಿಂಗ್, ಟೈಪಿಂಗ್ ಕಲಿಸಲಾಗುವುದು. ♦️ಧಾರ್ಮಿಕ ಕಲಿಕೆ ಹೆಚ್ಚಿನ ಒತ್ತು ಮತ್ತು ಮಹತ್ವ ನೀಡಲಾಗುವುದು. ಧಾರ್ಮಿಕ ಕಲಿಕೆಯೊಂದಿಗೆ ಲೌಕಿಕ ಶಿಕ್ಷಣ ನಮ್ಮ ಉದ್ದೇಶವಾಗಿದೆ.
ಯಾರೆಗೆ ಅಪೇಕ್ಷಿಸಬಹುದು?
▫️SSLC ಈ ವರ್ಷ ಪೂರ್ತಿಮಾಡುವ ವಿದ್ಯಾರ್ಥಿಗಳಿಗೆ. ▫️ಕಳೆದ ವರ್ಷ SSLC ಉತ್ತೀರ್ಣರಾದವರಿಗೆ. ▫️ಮದ್ರಸ 7 ನೇ/ತತ್ಸಮಾನ ತರಗತಿ ಉತ್ತೀರ್ಣರಾಗಿರಬೇಕು.
ಹೇಗೆ ಅಪೇಕ್ಷಸಬಹುದು?
▫️ಸಂಪರ್ಕಿಸಿ :
📶 9845045035 📶 9747681245
ಅಥವಾ ಗೂಗಲ್ ಫಾರಂ ಭರ್ತಿಮಾಡಿ :
https://forms.gle/oWLnFxAbwUMzLeuK8
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.