(www.vknews.com) : ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ (ರಿ) ಚಾರಿಟೇಬಲ್ ತಂಡವು ಇದೀಗ ಕರ್ನಾಟಕ ಹಾಗೂ ಎಲ್ಲಾ ರಾಜ್ಯದಾದ್ಯಂತ ಬಡ ಜನತೆಗಾಗಿ ಎಮರ್ಜೆನ್ಸಿ ತುರ್ತು ಸಂದರ್ಭಗಳಿಗಾಗಿ ಜಾತಿ ಮತ ಬೇದವಿಲ್ಲದೇ ಹಿಂದೂ, ಮುಸ್ಲಿಂ, ಕ್ರಿಸ್ಚನ್ ಎಲ್ಲಾ ಬಾಂದವರಿಗೂ ಆಂಬ್ಯುಲೆನ್ಸನ್ನು ಉಚಿತವಾಗಿ ಬಿಡುಗಡೆ ಮಾಡಲಿದ್ದೇವೆ..
ಕರ್ನಾಟಕದ ಸರ್ವ ಜನತೆ ಹಾಗೂ ಎಲ್ಲಾ ರಾಜ್ಯದ ದಾನಿಗಳು ಇದಕ್ಕೆ ಧನ ಸಹಾಯ ಸಹಕಾರ ನೀಡಬೇಕು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Googal pay Number : 8792373292
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.